‘ಚಂದ್ರಲೇಖ’ ಮೊದಲ ಪ್ರತಿ ಸಿದ್ದ

  • IndiaGlitz, [Monday,December 30 2013]

ಖ್ಯಾತ ನಿರ್ದೇಶಕ ಎನ್ ಓಂ ಪ್ರಕಾಷ್ ರಾವ್ ಅವರು ನಿರ್ದೇಶನ ಮಾಡಿರುವ ಥ್ರಿಲ್ಲರ್ ಕಮ್ ಲವ್ ಜೊತೆಗೆ ನಕ್ಕು ನಗಿಸುವ ಸನ್ನಿವೇಶಗಳನ್ನು ಹೇರಳವಾಗಿ ಇಟ್ಟುಕೊಂಡಿರುವ ‘ಚಂದ್ರಲೇಖ’ ಜನವರಿ 2014 ರಲ್ಲಿ ರಜತ ಪರದೆಯ ಮೇಲೆ ಬರಲಿದೆ. ಸಧ್ಯಕ್ಕೆ ಅದು ಮೊದಲ ಪ್ರತಿಯನ್ನು ಸಿದ್ದಮಾಡಿಕೊಂಡು ಸಧ್ಯದಲ್ಲೇ ಅದು ಸೆನ್ಸಾರ್ ಬಳಿ ಹೋಗಲಿದೆ.

ಬಹುತೇಕ ನಾಲ್ಕು ಕಲಾವಿದರುಗಳೆ ಇರುವ ‘ಚಂದ್ರಲೇಖ’ ತೆಲುಗಿನ ‘ಪ್ರೇಮ ಚಿತ್ರ ಕಥಮ್’ ಅವತರಿಣಿಕೆ ಇತ್ತೀಚಿಗೆ ಬಿಡುಗಡೆ ಗೊಂಡ ಟ್ರೈಲರ್ ಹಾಗೂ ಧ್ವನಿ ಸಾಂದ್ರಿಕೆಗೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ ಎಂದು ನಿರ್ಮಾಪಕ ಶ್ರೀಧರ್ ರೆಡ್ಡಿ ಅವರು ತಿಳಿಸುತ್ತಾರೆ.

‘ಚಂದ್ರಲೇಖ’ ಚಿತ್ರದ ತಾರಾಗಣದಲ್ಲಿ ಚಿರಂಜೀವಿ ಸರ್ಜಾ, ಶಾನ್ವಿ ಶ್ರೀವತ್ಸವ್, ಸಾಧು ಕೋಕಿಲ ಹಾಗೂ ನಾಗಶೇಖರ್ ಪ್ರಮುಖ ಪಾತ್ರದಾರಿಗಳು. ಬಹುತೇಕ ರಾತ್ರಿ ಎಫ್ಫೆಕ್ಟ್ ಅಲ್ಲಿ ಒಂದೇ ಮನೆಯಲ್ಲಿ ಚಿತ್ರೀಕರಣ ಪರದೆಯ ಮೇಲೆ ಕಾಣುವುದು. 20 ರಷ್ಟು ಹೊರಾಂಗಣದಲ್ಲಿ ಚಿತ್ರೀಕರಣವಾಗಿದೆ. ತೆಲುಗಿನಲ್ಲಿ ಪ್ರಭಾಕರ್ ರೆಡ್ಡಿ ಅವರು ನೀಡಿದ ವಸ್ತು ಹಾಗೂ ಕನ್ನಡದಲ್ಲಿ ಬಹಳ ಮೆಚ್ಚುಗೆಯ ನಿರ್ದೇಶಕ ಸಿಕ್ಕಿರುವುದು ನನಗೆ ಸಹಾಯವಾಗಿದೆ ಎನ್ನುವ ಶ್ರೀಧರ್ ರೆಡ್ಡಿ ಅವರು‘ಫನ್, ಫಿಯರ್ ಹಾಗೂ ರೊಮಾನ್ಸ್’ ಚಿತ್ರದ ಮುಖ್ಯಾಂಶಗಳು ಎನ್ನುತ್ತಾರೆ. ಜೆ ಬಿ ಈ ಚಿತ್ರದ ಸಂಗೀತ ನಿರ್ದೇಶಕರು.

More News

Ragini - Panchabashe Thaare!

The charming beauty of Kannada cinema Ragini Dwivedi has complete satisfaction on the progress made in the professional career of 2014. A fruitful year for Ragini of Kannada and Malayalam films – 2013 she made debut in Hindi R…Rajakumar, Nimirndhu Nil in Tamil and ‘Janda Pai Kapiraju’ in Telugu. That makes Ragini Dwivedi as an actress of five languages in four years of stint in arch lights.....

Chandru 'Manikya Deepa'

At a time Kichcha Sudeep direction and acting remake Kannada film is titled as ‘Manikya’, here is director of six films in Kannada R Chandru get the crown of ‘Manikya Deepa’ at a mammoth attendance at Hubli at the launch of Kannada film ‘Brahma’ audio’.....

ಆಗುಂಬೆ ಸಂಜೆಯಲ್ಲಿ ಒಂದ್ ಚಾನ್ಸ್ಕೊಡ

ಮೌಲ್ಯ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಆರ್.ಎಂ. ಸುನೀಲ್ ಕುಮಾರ್ ನಿರ್ಮņ

‘ರೋಜಾ’ ಹಾಡಿತು!

ಶ್ರೀ ಭೈರವೇಶ್ವರ ಫಿಲಂ ಪ್ಲಾನೆಟ್ ಅರ್ಪಿಸುವ ೯ ಥಾಟ್ ಸಿನಿಮಾಸ್ ಲಾಂಛನದಲ್ಲಿ

Sudeep Promise!

Kannada cinema industry pride Kichcha Sudeep was on the dais sitting next to German dignitary at the 6th Bengaluru International Film festival inauguration took the opportunity to promise Karnataka Chief Minister to strive hard for better quality of films.....